ಪ್ರತಿಭೆಗಳತ್ತ ವಿಶ್ವವಿದ್ಯಾಲಯ ಕಾರ್ಯಕ್ರಮದಂತೆ ನಾಟಿ ವೈದ್ಯ ಐತ್ತಪ್ಪ ನಾಯ್ಕ ,ಆದರ್ಶ ಕೃಷಿ ಕುಟುಂಬ ಕಾರ್ಯಾಡು , ಬುಟ್ಟಿ ಹೆಣೆಯುವ ಅಂಗಾರೆ ಇವರನ್ನು ಸನ್ಮಾನಿಸಿ ಅವರಿಂದ ಸಾಕಸ್ಟು ಕಲಿಕಾ ವಿಷಯಗಳನ್ನು ಸಂಗ್ರಹಿಸಲಾಯಿತು
ನಾಟಿ ವೈದ್ಯ ಐತ್ತಪ್ಪ ನಾಯ್ಕ
ಕೃಷಿಕ ಕುಟುಂಬದ ಶ್ರೀಮತಿ ಕಾರ್ಯಾಡು ಯಶೋದಮ್ಮ ಮತ್ತು ಮಗ ಜಯರಾಮ
ಬುಟ್ಟಿ ಹೆಣೆಯುವ ಅಂಗಾರೆ